ಜಿ.ಎಸ್.ಶ್ಯಾಮ್ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ
Feb 23 2024, 01:50 AM ISTಮಾಯಕೊಂಡದ ಜಿ.ಎಸ್.ಶ್ಯಾಮ್ರಿಗೆ ನೂತನ ಜವಾಬ್ದಾರಿ ವಹಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೀಡಿದ ಮಹತ್ವದ ಜವಾಬ್ದಾರಿ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಜೊತೆಗೆ ತಳ ಮಟ್ಟದಿಂದ ಸಂಘಟಿಸುವಂತೆ, ಮುಂಬರುವ ಎಲ್ಲಾ ಸವಾಲುಗಳ ಸಮರ್ಥವಾಗಿ ಎದುರಿಸುವಂತೆ ಸೂಚಿಸಿ, ನೇಮಕಾತಿ ಆದೇಶ ನೀಡಲಾಯಿತು.