ವಿಧಾನಸೌಧ, ಸಿಎಂ ಕಚೇರಿಗೆ ಬೀಗ ಜಡಿಯಲು ಬಿಜೆಪಿ ಯತ್ನ
Feb 08 2024, 01:31 AM ISTಅನುದಾನ ತಾರತಮ್ಯ, ತೆರಿಗೆ ಕಡಿತ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಲು ಬಿಜೆಪಿಯು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ವಿಧಾನಸೌಧಕ್ಕೆ ಬೀಗ ಹಾಕುವ ವಿಫಲ ಯತ್ನ ನಡೆಸಿ ತನ್ನ ಆಕ್ರೋಶ ವ್ಯಕ್ತಪಡಿಸಿತು.