ಸುಂಟಿಕೊಪ್ಪ ನಂದಿನಿ ಕ್ಷೀರ ಕೇಂದ್ರಕ್ಕೆ ಬೀಗ: ಗ್ರಾಹಕರ ಪರದಾಟ
Oct 20 2023, 01:00 AM ISTಒಂದೂವರೆ ದಶಕದ ಹಿಂದೆ ಸಾರ್ವಜನಿಕ ಹಿತಾಸಕ್ತಿ ಹಿನ್ನಲೆಯಲ್ಲಿ ಸಾಕಷ್ಟು ಪ್ರಯತ್ನ ಹಾಗೂ ಬೇಡಿಕೆಯ ಫಲವಾಗಿ ನಂದಿನಿ ಕ್ಷೀರಕೇಂದ್ರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಮಂಜೂರಾಗಿತ್ತು. ಆಗ ನಡೆದ ಹೋರಾಟದಲ್ಲಿ ಸ್ಥಳೀಯ ಪ್ರಮುಖರು ಸುಂಟಿಕೊಪ್ಪ ಪಂಚಾಯಿತಿಯಲ್ಲಿ ನಂದಿನಿ ಕ್ಷೀರ ಕೇಂದ್ರಕ್ಕೆ ಶಾಶ್ವತ ಜಾಗ ಮಂಜೂರಿಗೆ ಸಾಕಷ್ಟು ಶ್ರಮಿಸಿದ್ದರು. ಬಳಿಕ ನಂದಿನಿ ಕ್ಷೀರಕೇಂದ್ರವು ದುಪ್ಪಟ್ಟು ಬೆಲೆಗೆ ಹರಾಜಾಗಿತ್ತು.