ಪರವಾನಗಿ ನವೀಕರಣ ಮಾಡಿಸದ ಅಂಗಡಿಗೆ ಬೀಗ
May 06 2024, 12:31 AM ISTನಗರದಲ್ಲಿ ಚಿನ್ನದಂಗಡಿಗಳು, ಆಸ್ಪತ್ರೆ, ಕ್ಲಿನಿಕ್, ಬಟ್ಟೆ, ಚಿಲ್ಲರೆ ಅಂಗಡಿಗಳು ಸೇರಿ ೬ ಸಾವಿರ ಮಳಿಗೆಗಳಿವೆ. ಇವುಗಳಲ್ಲಿ ೭೦೦ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ, ಈಗಾಗಲೇ ೪೦ ಲಕ್ಷ ಹಣ ಬಾಕಿ ಇದೆ, ಮುನಿಸಿಪಲ್ ಆಕ್ಟ್ ಪ್ರಕಾರ ಹಣ ವಸೂಲಿ ಆಗಬೇಕಿದೆ