ಆಕಸ್ಮಿಕ ಬೆಂಕಿ: ಬಾಳೆ, ತೆಂಗು, ಅಡಿಕೆ ಫಸಲು ನಾಶ, ಅಪಾರ ನಷ್ಟ
Jan 28 2025, 12:45 AM ISTಅಕಸ್ಮಿಕ ಬೆಂಕಿಯಿಂದ ಸುಮಾರು ಫಲಬಿಡುವ 60 ತೆಂಗಿನ ಮರ, ಗೊನೆಬಿಡುತ್ತಿದ್ದ 400 ಬಾಳೆಗಿಡ, 150 ಅಡಿಕೆ ಮರಗಳು ನಾಶವಾಗಿವೆ. ಅಲ್ಪಸ್ವಲ್ಪ ಪ್ರಮಾಣದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಅಕ್ಕಪಕ್ಕದ ಜಮೀನಿನವರು ಜೊತೆಗೂಡಿ ಹರಸಾಹಸ ಮಾಡಿ ನಂದಿಸಿದ್ದಾರೆ.