ವಿಕಸನ ಸಂಸ್ಥೆ ಪುನರ್ವಸತಿ ಕೇಂದ್ರದ ತೋಟದಲ್ಲಿ ಆಕಸ್ಮಿಕ ಬೆಂಕಿ ಅನಾಹುತ
Feb 08 2025, 12:30 AM ISTತರೀಕೆರೆ, ಬೇಸಿಗೆ ಸಮೀಪಿಸುತ್ತಿದ್ದಂತೆ ತರೀಕೆರೆ ಸಮೀಪ ಕೆ.ಚಟ್ಟನಹಳ್ಳಿ ಗ್ರಾಮದ ಬಳಿ ವಿಕಸನ ಸಂಸ್ಥೆಯ ಪುನರ್ವಸತಿ ಕೇಂದ್ರದ ತೋಟದಲ್ಲಿ ಶುಕ್ರವಾರ ಆಕಸ್ಮಿಕ ಆಗ್ನಿ ಅನಾಹುತ ಸಂಭವಿಸಿ ಅಡಕೆ,ತೆಂಗು, ಸಾಗುವಾನಿ, ಬಾಳೆ , ಹೊಂಗೆ ಮರಗಳು ಸುಟ್ಟು ಅಪಾರ ನಷ್ಟ ಸಂಭವಿಸಿದೆ.