ಆನೇಕಲ್ : ಮರದ ವಸ್ತುಗಳ ಫರ್ನೀಚರ್ ಕಂಪನಿಯಲ್ಲಿ ಆಕಸ್ಮಿಕ ಬೆಂಕಿ : ಕಾರ್ಮಿಕ ಸಜೀವ ದಹನ
Nov 11 2024, 12:45 AM ISTಸೋಫಾ, ಕುರ್ಚಿ,ಕಿಟಕಿ ಬಾಗಿಲು ಮುಂತಾದ ಮರದ ವಸ್ತುಗಳನ್ನು ತಯಾರಿಸುವ ಫರ್ನೀಚರ್ ಕಂಪನಿಗೆ ಆಕಸ್ಮಿಕ ಬೆಂಕಿಬಿದ್ದು ಕಾರ್ಮಿಕ ನೋರ್ವ ಸಂಪೂರ್ಣ ಸುಟ್ಟು ಕರಕಲಾಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಯಡವನ ಹಳ್ಳಿಯಲ್ಲಿ ನಡೆದಿದೆ.