ಆಕಸ್ಮಿಕ ಬೆಂಕಿ : ಬಾಳೆ ಬೆಳೆಗೆ ಹಾನಿ
Apr 02 2025, 01:00 AM ISTಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಬಾಳೆ ಬೆಳೆ ಸುಟ್ಟು ಬೆಳೆ ನಷ್ಟವಾಗಿರುವ ಘಟನೆ ಬಂಡಳ್ಳಿ ಗ್ರಾಮದಲ್ಲಿ ಜರುಗಿದೆ.ತಾಲೂಕಿನ ಬಂಡಳ್ಳಿ ಗ್ರಾಮದ ಶಿವಮ್ಮ ಎಂಬುವವರಿಗೆ ಸೇರಿದ ಬಾಳೆ ಫಸಲಿಗೆ ಜಮೀನಿನಲ್ಲಿ ಬೆಂಕಿ ಬಿದ್ದು, ಬಾಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿ ಲಕ್ಷಾಂತರ ರುಪಾಯಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.