ಬೆಂಗಳೂರು : 30ಕ್ಕೂ ಅಧಿಕ ಸರ್ಕಾರಿ ಕಟ್ಟಡಗಳಿಂದ ಒಟಿಎಸ್ನಡಿ ₹65 ಕೋಟಿ ಸಂಗ್ರಹ
Apr 03 2025, 02:47 AM ISTರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸ ಸೌಧ ಸೇರಿದಂತೆ ನಗರದಲ್ಲಿರುವ 30ಕ್ಕೂ ಅಧಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಇಲಾಖೆಯ ಕಟ್ಟಡಗಳಿಂದ ಬರಬೇಕಾಗಿದ್ದ ₹65.14 ಕೋಟಿ ಸೇವಾ ತೆರಿಗೆ ಹಾಗೂ ಆಸ್ತಿ ತೆರಿಗೆಯನ್ನು ಬಿಬಿಎಂಪಿ ವಸೂಲಿ ಮಾಡಿದೆ.