• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ : 2,670 ಕೇಸ್‌, 13.78 ಲಕ್ಷ ರು. ದಂಡ ವಸೂಲಿ

Nov 11 2024, 12:45 AM IST
ಆ್ಯಪ್ ಆಧಾರಿತ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಶನಿವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ 2,679 ಪ್ರಕರಣಗಳನ್ನು ದಾಖಲಿಸಿ, 13.78 ಲಕ್ಷ ರು. ದಂಡ ವಸೂಲಿ ಮಾಡಿದ್ದಾರೆ.

ಬೆಂಗಳೂರು : ರಾಜಕಾಲುವೆ ಒತ್ತುವರಿ ದೃಢಪಟ್ಟಿದ್ದರೂ ತೆರವು ಕಾರ್ಯ ಕೈ ಬಿಟ್ಟ ಬಿಬಿಎಂಪಿ ?

Nov 10 2024, 01:31 AM IST
ರಾಜಕಾಲುವೆ ಒತ್ತುವರಿ ದೃಢಪಟ್ಟಿದ್ದರೂ ಮಳೆ ನೀರಿನ ಹರಿವಿಗೆ ಯಾವುದೇ ತೊಂದರೆ ಉಂಟಾಗದಿರುವ ಕಾರಣ ನೀಡಿ ಹಲವು ಪ್ರಕರಣಗಳನ್ನು ತೆರವು ಕಾರ್ಯಾಚರಣೆಯಿಂದ ಕೈ ಬಿಡುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.

ಬೆಂಗಳೂರು : ಮಾಲೀಕರ ಮನೆಯಲ್ಲಿ ₹15 ಕೋಟಿಯ ಚಿನ್ನ, ₹41 ಲಕ್ಷ ದೋಚಿದ ಸೆಕ್ಯೂರಿಟಿ!

Nov 09 2024, 02:02 AM IST
ಚಿನ್ನದ ಅಂಗಡಿಗೆ ಕಾವಲುಗಾರನಾಗಿದ್ದವನೇ ಮಾಲೀಕರ ಮನೆಯಲ್ಲಿ ಚಿನ್ನ, ಹಣ ದೋಚಿ ಪತ್ನಿ ಸಮೇತ ಪರಾರಿ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮುಂದೆ ಜನರ ‘ದೂರಿನ ಸುರಿಮಳೆ’

Nov 09 2024, 02:01 AM IST
ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ ಪ್ರಯುಕ್ತ ರಾಜರಾಜೇಶ್ವರಿ ನಗರದ ಬಿಬಿಎಂಪಿ ವಲಯದಲ್ಲಿ ತುಷಾರ್‌ ಗಿರಿನಾಥ್‌ ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು : ನೀರು ಚೆಲ್ಲಿಕೊಂಡು ಆಟವಾಡುವಾಗ ಶಿಕ್ಷಕಿಯ ಹೊಡೆತಕ್ಕೆ ಮುರಿದ ಹಲ್ಲು !

Nov 09 2024, 01:23 AM IST
ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು : ಸಂಪಿಗೆ ಥಿಯೇಟರ್‌ ಮಾಲೀಕರ ಮನೇಲಿ ದೋಚಿದ್ದ ನೇಪಾಳ ಮೂಲದ ದಂಪತಿ ಸೆರೆ

Nov 09 2024, 01:22 AM IST
ಸಂಪಿಗೆ ಚಿತ್ರಮಂದಿರದ ಮಾಲೀಕರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಬಂಧಿಸಿದ್ದಾರೆ.

ಬೆಂಗಳೂರು : ರಾಜ್ಯದ ವಿವಿಧೆಡೆ ಮೀಸಲಾಗಿರುವ ನಿವೇಶನ ಉಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Nov 08 2024, 01:22 AM IST
ರಾಜ್ಯದ ವಿವಿಧೆಡೆ ದಲಿತರಿಗೆ ಮೀಸಲಾಗಿರುವ ನಿವೇಶನವನ್ನು ಸಮರ್ಪಕವಾಗಿ ವಿತರಿಸದೆ ಭೂಗಳ್ಳರ ಜೊತೆ ಶಾಮೀಲಾಗಿ ಅಧಿಕಾರಿಗಳು ವಂಚಿಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸುವಂತೆ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ವಕ್ಫ್‌ ಆಸ್ತಿ ವಿವಾದ: ಬೆಂಗಳೂರು ನಗರದ 4 ಕಡೆ ಬಿಜೆಪಿ ಧರಣಿ

Nov 05 2024, 01:40 AM IST
ನಗರದ ಕೆ.ಆರ್.ಪುರ, ಯಲಹಂಕ, ಕೆಂಗೇರಿ ಮತ್ತು ಆನೇಕಲ್‌ ತಾಲೂಕು ಕಚೇರಿಗಳ ಬಳಿ ಬಿಜೆಪಿ ಪ್ರತಿಭಟನೆ ನಡೆಸಿತು.

ಬೆಂಗಳೂರು : ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಚಾಲಕನೋರ್ವ ಕಾರು ಚಲಾಯಿಸಿ ಗುದ್ದಿ ಮಹಿಳೆ ಸಾವು

Nov 04 2024, 12:56 AM IST
ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಚಾಲಕನೋರ್ವ ಕಾರು ಚಲಾಯಿಸಿದ್ದಾನೆ. ಕಾರು ಗುದ್ದಿದ್ದರಿಂದ ಮಹಿಳೆ ಸಾವನ್ನಪ್ಪಿದ ಘಟನೆ ಕೆಂಗೇರಿಯಲ್ಲಿ ನಡೆದಿದೆ.

ಬೆಂಗಳೂರು : ಹಸಿರು ವಿಸ್ತೃತ ಮಾರ್ಗ ನಾಗಸಂದ್ರ - ಮಾದಾವರ ಮೆಟ್ರೋ ಶುರುವಿಗೆ ನಿರ್ಲಕ್ಷ್ಯ

Nov 04 2024, 12:51 AM IST
ಹಸಿರು ಮೆಟ್ರೋ ವಿಸ್ತೃತ ಮಾರ್ಗದ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗಿದೆ.
  • < previous
  • 1
  • ...
  • 38
  • 39
  • 40
  • 41
  • 42
  • 43
  • 44
  • 45
  • 46
  • ...
  • 90
  • next >

More Trending News

Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved