ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬೆಂಗಳೂರು: ಉತ್ತರ ವಿಭಾಗದ 290 ರೌಡಿ ಮನೆಗಳಿಗೆ ಪೊಲೀಸ್ ದಾಳಿ
Mar 28 2024, 12:53 AM IST
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ ಮುಂದುವರೆದಿದ್ದು, ಉತ್ತರ ವಿಭಾಗದ 290ಕ್ಕೂ ಹೆಚ್ಚಿನ ರೌಡಿಗಳ ಮನೆಗೆ ಮಂಗಳವಾರ ತಡ ರಾತ್ರಿ ಪೊಲೀಸರು ಹಠಾತ್ ತೆರಳಿ ತಪಾಸಣೆ ನಡೆಸಿದ್ದಾರೆ.
ಬೆಂಗಳೂರು ಟಾರ್ಪಿಡೊಸ್ ವಾಲಿಬಾಲ್ ಅಕಾಡೆಮಿ ಈಗ ಭಾರತದ ವಾಲಿಬಾಲ್ ಸೆಂಟರ್ ಆಫ್ ಎಕ್ಸಲೆನ್ಸ್
Mar 28 2024, 12:52 AM IST
ಭಾರತೀಯ ವಾಲಿಬಾಲ್ಗೆ ಉತ್ತೇಜನ. ಬೆಂಗಳೂರು ಟಾರ್ಪೆಡೊಸ್ ಅಕಾಡೆಮಿಯನ್ನು ಭಾರತೀಯ ವಾಲಿಬಾಲ್ನ ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಪರಿಗಣಿಸಿದ ಅಂತಾರಾಷ್ಟ್ರೀಯ ವಾಲಿಬಾಲ್ ಫೆಡರೇಶನ್.
ಬೆಂಗಳೂರು: ಕುಡಿಯೋ ನೀರಲ್ಲ, ಆದರೂ ಕುಣಿಯೋಕೆ ನೀರು!
Mar 26 2024, 01:49 AM IST
ಬಣ್ಣಗಳ ಹಬ್ಬ ಹೋಳಿಯನ್ನು ನಗರದಲ್ಲಿ ಸಂಭ್ರಮ, ಸಡಗರದೊಂದಿಗೆ ಆಚರಿಸಲಾಯಿತು. ಮಕ್ಕಳು, ಯುವಕ-ಯುವತಿಯರು ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಬೆಂಗಳೂರು: ಮತ್ತೊಂದು ಸಹಕಾರಿ ಬ್ಯಾಂಕಲ್ಲಿ ಅವ್ಯವಹಾರ: ತನಿಖೆ
Mar 24 2024, 01:32 AM IST
ನಗರದ ನಾಗಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.
ಕೊನೆಗೂ ಕನ್ನಡಕ್ಕೆ ಮನ್ನಣೆ: ಆರ್ಸಿಬಿಯ ಬ್ಯಾಂಗ್ಲೂರ್ ಈಗ ಬೆಂಗಳೂರು ಆಯ್ತು
Mar 20 2024, 01:24 AM IST
17ನೇ ಆವೃತ್ತಿಯ ಐಪಿಎಲ್ಗೂ ಮೊದಲು ತಂಡದ ಹೆಸರಿನಲ್ಲಿ ಬದಲಾವಣೆ. Bangalore ಅನ್ನು Bengaluru ಎಂದು ಬದಲಾಯಿಸಿದ ಫ್ರಾಂಚೈಸಿ. ಸಾಮಾಜಿಕ ತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆ
ಬೆಂಗಳೂರು: ನಗರಕ್ಕೆ ದೊಡ್ಡ ಕ್ಷಾಮ: ಐಐಎಸ್ಸಿ ಎಚ್ಚರಿಕೆ
Mar 19 2024, 01:48 AM IST
ನೀರಿನ ಮೂಲಗಳನ್ನು ಕಾಪಾಡಿಕೊಳ್ಳದಿದ್ದರೆ ಮುಂದೆ ಬೆಂಗಳೂರಿಗೆ ಭಾರಿ ಗಂಡಾಂತರ ಕಾದಿದೆ ಎಂದು ಐಐಎಸ್ಸಿ ಎಚ್ಚರಿಕೆ ನೀಡಿದೆ. ಈ ಸಬಂಧ ಹಲವು ಶಿಫಾರಸ್ಸುಗಳನ್ನು ನೀಡಿದೆ.
ಬೆಂಗಳೂರು: ನಗರದಲ್ಲಿ 100ಕ್ಕೂ ಅಧಿಕ ಚೆಕ್ಪೋಸ್ಟ್
Mar 18 2024, 01:53 AM IST
ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ಚೆಕ್ ಪೋಸ್ಟ್ಗಳಂತೆ ನಗರದಾದ್ಯಂತ ನೂರಕ್ಕೂ ಅಧಿಕ ಚೆಕ್ ಪೋಸ್ಟ್ ತೆರೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರು: ಗಿನ್ನಿಸ್ ದಾಖಲೆ ಪುಟಕ್ಕೆ ಎಂಟಿಆರ್ 123 ಅಡಿ ಉದ್ದದ ದೋಸೆ
Mar 17 2024, 01:50 AM IST
ಶತಮಾನೋತ್ಸವ ಅಂಗವಾಗಿ ಎಂಟಿಆರ್ನಿಂದ ದೋಸೆ ತಯಾರಿಯಾಗಿದ್ದು, ಅತಿ ಉದ್ದದ ದೋಸೆ ಎಂಬುದಾಗಿ ಗಿನ್ನೆಸ್ ದಾಖಲೆ ಬರೆದಿದೆ.
ಬೆಂಗಳೂರು: ನಗರದ 3 ಕ್ಷೇತ್ರಗಳಿಗೆ ಏ.26ರಂದು ಮತದಾನ
Mar 17 2024, 01:48 AM IST
ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದ್ದು, ಶನಿವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.
ಪ್ರೈಮ್ ವಾಲಿಬಾಲ್: ಡು ಆರ್ ಡೈ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ಬೆಂಗಳೂರು
Mar 17 2024, 01:45 AM IST
ಉತ್ತಮ ಪ್ರದರ್ಶನ ನೀಡಿದ ಜಿಷ್ಣು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂಕ ಗಳಿಕೆಗೆ ಎರಡೂ ತಂಡಗಳಿಂದ ಪ್ರಬಲ ಪೈಪೋಟಿ ನಡೆಯಿತು.
< previous
1
...
60
61
62
63
64
65
66
67
68
...
77
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ