ಜನಪ್ರತಿನಿಧಿ ಇಲ್ಲದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ : ಅಧಿಕಾರಿಗಳ ಆಡಳಿತದಲ್ಲೇ 4 ವರ್ಷ!
Sep 11 2024, 01:34 AM ISTನಾನಾ ಕಾರಣ, ನೆಪದಲ್ಲಿ ಕೋಟಿಗೂ ಮಿಕ್ಕೂ ಜನಸಂಖ್ಯೆ ಇರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳ ಆಡಳಿತದಲ್ಲೇ ನಡೆಯುತ್ತಿರುವುದಕ್ಕೆ ಇದೀಗ ನಾಲ್ಕು ವರ್ಷ ತುಂಬಿದೆ.