• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

(ಲೀಡ್‌ ಬಾಕ್ಸ್‌) ಆಕಾಶ್‌ ಶಾಲೆಗೆ ಹುಸಿ ಬಾಂಬ್‌ ಬೆದರಿಕೆ

Dec 02 2023, 12:45 AM IST
ದೇವನಹಳ್ಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿ ರಸ್ತೆಯಲ್ಲಿರುವ ಆಕಾಶ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ಗೆ ಶುಕ್ರವಾರ ಬೆಳಗ್ಗೆ ಮೇಲ್‌ ಮೂಲಕ ಶಾಲೆಯಲ್ಲಿ ಬಾಂಬ್‌ ಇಡಲಾಗಿದೆ ಎಂಬ ಸಂದೇಶ ಅಲಾಲ್‌ ಮುಲ್ಲ ಎಂಬ ಹೆಸರಿನಲ್ಲಿ ಬಂದಿದೆ ಎಂದು ಶಾಲಾ ಸಂಸ್ಥಾಪಕ ಕೆ. ಮುನಿರಾಜು ತಿಳಿಸಿದ್ದಾರೆ.

ವಿಶ್ವಕಪ್‌ ವೇಳೆ ದಾಳಿ ಬೆದರಿಕೆ: ಪನ್ನುನ್‌ ವಿರುದ್ಧ ಎನ್‌ಐಎ ಕೇಸ್‌

Nov 21 2023, 12:45 AM IST
ನವದೆಹಲಿ: ಏರ್‌ ಇಂಡಿಯಾ ಮತ್ತು ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಮೇಲೆ ನ.19 ರಂದು ದಾಳಿ ಮಾಡುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದ ಸಿಖ್‌ ಫಾರ್‌ ಜಸ್ಟೀಸ್ ಸಂಘಟನೆಯ ನಾಯಕ ಗುರುಪತ್ವಂತ್‌ ಸಿಂಗ್ ಪನ್ನುನ್‌ ವಿರುದ್ಧ ಎನ್‌ಐಎ (ಕೇಂದ್ರೀಯ ತನಿಖಾ ದಳ), ಉಗ್ರವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿದೆ.

ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲವೆಂದುಹುಸಿ ಬಾಂಬ್‌ ಬೆದರಿಕೆ ಹಾಕಿದಳು!

Nov 16 2023, 01:15 AM IST
ಕೆಲಸ ಕೊಡಲಿಲ್ಲವೆಂದು ಕಂಪನಿಗೆ ಹೀಗೆ ಮಾಡಿದಳೇ?

ನ.19ರ ಏರಿಂಡಿಯಾ ಸ್ಫೋಟ ಬೆದರಿಕೆ ಗಂಭೀರ ಸ್ವರೂಪದ್ದು: ಗುಪ್ತಚರ ದಳ

Nov 07 2023, 01:31 AM IST
ನ.19ರಂದು ಯಾವುದೇ ಸಿಖ್‌ ಪ್ರಜೆಗಳು ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬಾರದು. ಅಂಥ ಪ್ರಯಾಣ ನಿಮ್ಮ ಜೀವಕ್ಕೆ ಅಪಾಯ ತರಬಲ್ಲದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ಸಿಂಗ್‌ ಪನ್ನು ಇತ್ತೀಚಿಗೆ ನೀಡಿರುವ ಎಚ್ಚರಿಕೆ ಗಂಭೀರ ಸ್ವರೂಪದ್ದು. ಅದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ಇರ್ಕನ್‌ ಸೋಲಾರ್‌ ಕಂಪನಿ ಬೆಂಬಲಿಗರಿಂದ ಪ್ರಾಣ ಬೆದರಿಕೆ

Oct 30 2023, 12:30 AM IST
18ಎಕರೆ ಜಮೀನು ಕಬಳಿಸಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ । ದೂರು ಸಲ್ಲಿಸಿದರೂ ಕ್ರಮ ಜರುಗಿಸದ ಪೊಲೀಸರು । ವಾರಸುದಾರೆ ಲಾವಣ್ಯ ಆಳಲು

ಬೆದರಿಕೆ ಹಿನ್ನೆಲೆಯಲ್ಲಿ ನಟ ಶಾರುಖ್‌ ಖಾನ್‌ಗೆ ವೈ+ ಭದ್ರತೆ

Oct 10 2023, 01:00 AM IST
ಬಾಲಿವುಡ್‌ ಸೂಪರ್‌ ಸ್ಟಾರ್‌ ನಟ ಶಾರುಖ್‌ ಖಾನ್‌ ಅವರಿಗೆ ಸಂಭಾವ್ಯ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ‘ವೈ ’ ಭದ್ರತೆಯನ್ನು ಒದಗಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಕೆಟ್‌ ವಿಶ್ವಕಪ್ಪನ್ನು ‘ವಿಶ್ವ ಭಯೋತ್ಪಾದನೆಕಪ್‌ ಮಾಡ್ತೇವೆ: ಖಲಿಸ್ತಾನಿಗಳಿಂದ ಬೆದರಿಕೆ!

Oct 04 2023, 01:00 PM IST
ಅ.5ರಿಂದ ಆರಂಭವಾಗುವುದು ‘ವಿಶ್ವಕಪ್‌ ಕ್ರಿಕೆಟ್‌’ ಅಲ್ಲ ಬದಲಾಗಿ ‘ವಿಶ್ವ ಟೆರರ್‌ ಕಪ್‌’ (ವಿಶ್ವ ಭಯೋತ್ಪಾದನಾ ಕಪ್‌) ಎಂದು ನಿಷೇಧಿತ ‘ಸಿಖ್‌ ಫಾರ್‌ ಜಸ್ಟಿಸ್‌’ ಸಂಘಟನೆಯ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ಹಾಕಿದ್ದಾನೆ.
  • < previous
  • 1
  • ...
  • 11
  • 12
  • 13
  • 14
  • 15
  • 16
  • 17
  • 18
  • 19
  • next >

More Trending News

Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved