ಕಳೆದ 50 ವರ್ಷಗಳಲ್ಲಿ ಬದಲಾದ ಭಾರತ
Dec 29 2023, 01:32 AM ISTಕಳೆದ 50 ವರ್ಷಗಳಲ್ಲಿ ಭಾರತ ಬದಲಾಗಿದೆ. ಭಾರತ ಹಾವಾಡಿಗರ, ಬಡವರ ದೇಶ ಎಂದು ಹೀಯಾಳಿಸುತ್ತಿರುವ ಇಂಗ್ಲೆಂಡ್ ದೇಶದ ಪ್ರಧಾನಿ ಭಾರತದ ಮೂಲದವರಾಗಿದ್ದು, ಭಾರತವನ್ನು ಆಳಿದ ದೇಶಗಳು ಮುಂಬರುವ ದಿನಗಳಲ್ಲಿ ಭಾರತದಿಂದಲೇ ಆಳಿಸಿಕೊಳ್ಳುತ್ತವೆ ಎಂದು ಶೇಗುಣಶಿಯ ವಿರಕ್ತಮಠದ ಡಾ. ಮಹಾಂತ ಸ್ವಾಮೀಜಿ ನುಡಿದರು.