ಭಾರತ ಸೇರಿದಂತೆ ವಿದೇಶಗಳಿಗೆ ನೀಡುವ ಯುಎಸ್ ಏಡ್ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಹಾರ
Feb 25 2025, 12:46 AM ISTಭಾರತ ಸೇರಿದಂತೆ ವಿದೇಶಗಳಿಗೆ ಅಮೆರಿಕ ನೀಡುವ ನೆರವಾದ ‘ಯುಎಸ್ ಏಡ್’ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಹಾರ ನಡೆಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ 1600 ಯುಎಸ್ ಏಡ್ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ ಹಾಗೂ ಉಳಿದ ಸಿಬ್ಬಂದಿಗೆ ಕಡ್ಡಾಯ ರಜೆ ವಿಧಿಸಿದ್ದಾರೆ.