ಆಪರೇಷನ್ ಸಿಂಧು : ಇನ್ನೂ 2 ದೇಶದ ಪ್ರಜೆಗಳಿಗೆ ಭಾರತ ಸಹಾಯಹಸ್ತ
Jun 22 2025, 01:19 AM ISTಆಪರೇಷನ್ ಸಿಂಧು ಮೂಲಕ ಸಂಘರ್ಷಪೀಡಿತ ಇರಾನ್‌ನಿಂದ ಭಾರತೀಯರನ್ನು ಕರೆತರುತ್ತಿರುವ ಭಾರತ, ನೆರೆಯ ರಾಷ್ಟ್ರಗಳಾದ ನೇಪಾಳ ಹಾಗೂ ಶ್ರೀಲಂಕಾ ನಾಗರಿಕರ ಸ್ಥಳಾಂತರಕ್ಕೂ ನೆರವು ನೀಡುವುದಾಗಿ ಘೋಷಿಸಿದೆ. ಅಲ್ಲದೆ, ಅವರಿಗಾಗಿ ಸಹಾಯವಾಣಿಯನ್ನೂ ಆರಂಭಿಸಿದೆ.