ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇ ನಾನು: ಟ್ರಂಪ್ ಮತ್ತೆ ಅದೇ ರಾಗ
Jun 26 2025, 01:32 AM IST‘ಭಾರತ-ಪಾಕಿಸ್ತಾನ ನಡುವೆ ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಈ ಹಿಂದೆ 15 ಬಾರಿ ಹೇಳಿದ ನಂತರ, ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಯುದ್ಧ ನಿಲ್ಲಿಸಿದ್ದೇ ನಾನು’ ಎಂದು ಪುನಃ ಹಳೇ ರಾಗ ಹಾಡಿದ್ದಾರೆ.