ಯುವಕರ ಅಚ್ಚುಮೆಚ್ಚಿನ ವಂದೇ ಭಾರತ
Oct 26 2023, 01:00 AM ISTಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಸೇ.62 ರಷ್ಟು ನೌಕರರು, ಉದ್ಯೋಗಿಗಳು ಅಂದರೆ 25 ರಿಂದ 59 ವಯೋಮಿತಿಯ ಜನರು ಸಂಚರಿಸುತ್ತಿದ್ದಾರೆ ಎಂಬುದು ಇತ್ತೀಚಿಗೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ಶೇ. 20ರಷ್ಟು 18-24 ಯುವಕರು, ಶೇ. 20ರಷ್ಟು 25-34 ವರ್ಷ ವಯಸ್ಸಿನ ಯುವಕರು ಹಾಗೂ ಶೇ. 30 ರಷ್ಟು 35-49 ವರ್ಷ ವಯಸ್ಸಿನ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಯುವಕರು ಆಧ್ಯತೆಯ ಮೇರೆಗೆ ಇದೇ ರೈಲಿನಲ್ಲಿ ಸಂಚರಿಸುತ್ತಿರುವುದು ಸಹ ಕಂಡು ಬಂದಿದೆ.