ಲೀಡ್.. .ಕಾಮನ್ ಪುಟಕ್ಕೆ..ಶರಣರ ವಚನಗಳ ನೀತಿಸಂಹಿತೆ ಜಾರಿಯಾದರೆ ವಿಶ್ವದಲ್ಲೇ ಭಾರತ ಸದೃಢ
Nov 29 2024, 01:00 AM IST ಶರಣರು ಸಮಾಜಕ್ಕೆ ನೀಡಿರುವ ಸರ್ವರಿಗೆ ಸಮಬಾಳು ತತ್ವ, ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವ ಚಿಂತನೆ, ನಾವೆಲ್ಲರೂ ಒಂದೇ ಎನ್ನುವ ತಾರಕ ಮಂತ್ರ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯವಾಗುತ್ತದೆ