ಜಗತ್ತಿನ 5ನೇ ಆರ್ಥಿಕ ಶಕ್ತಿ ಭಾರತ: ಪ್ರಹ್ಲಾದ ಜೋಷಿ
Nov 13 2024, 12:47 AM ISTಜಗತ್ತಿನ ಉತ್ಪಾದನಾ ಕೇಂದ್ರವೆಂದು ಕೋವಿಡ್ ಪೂರ್ವದಲ್ಲಿ ಚೀನಾ ಕರೆಯಲ್ಪಡುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಂತಹ ಕೇಂದ್ರವಾಗಿ ಭಾರತ ಬದಲಾಗುತ್ತಿದೆ. ವಿಶ್ವಾದ್ಯಂತ ಭಾರತಕ್ಕೆ ಮನ್ನಣೆ ಸಿಗುತ್ತಿದೆ ಎಂದು ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಹೊಸ, ನವೀಕರಿಸಬಹುದಾದ ಶಕ್ತಿ ಮೂಲಗಳ ಇಲಾಖೆ ಸಚಿವ ಪ್ರಹ್ಲಾದ ಜೋಶಿ ದಾವಣಗೆರೆಯಲ್ಲಿ ಹೇಳಿದ್ದಾರೆ.