• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಜ.13ರಿಂದ ದೆಹಲಿಯಲ್ಲಿ ನಡೆಯಲಿರುವ ಖೋ-ಖೋ ವಿಶ್ವಕಪ್‌ ಲೀಗ್‌: ಭಾರತ vs ನೇಪಾಳ ಉದ್ಘಾಟನಾ ಪಂದ್ಯ

Jan 08 2025, 12:16 AM IST
ಜ.13ರಿಂದ ದೆಹಲಿಯಲ್ಲಿ ನಡೆಯಲಿರುವ ಖೋ-ಖೋ ವಿಶ್ವಕಪ್‌. ಲೀಗ್‌ ಹಂತದಲ್ಲಿ ಭಾರತಕ್ಕೆ ಸುಲಭ ಸವಾಲು. ಜ.19ರ ವರೆಗೂ ನಡೆಯಲಿರುವ ಚೊಚ್ಚಲ ಆವೃತ್ತಿ.

ಆಯುಷ್ಮಾನ್ ಭಾರತ್ ಅಭಿಯಾನಕ್ಕೆ ಸಂಸದ ಮಂಜುನಾಥರಿಂದ ಚಾಲನೆ

Jan 08 2025, 12:15 AM IST
ಈ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗುತ್ತದೆ. ಇದೊಂದು ಪಕ್ಷಾತೀತವಾದ ಕಾರ್ಯಕ್ರಮ. ಎಲ್ಲರೂ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಭಾರತ ವಿರೋಧಿ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ರಾಜೀನಾಮೆ

Jan 07 2025, 01:31 AM IST
ಭಾರತ ವಿರೋಧಿ ನಿಲುವುಗಳಿಂದ ಹಾಗೂ ಖಲಿಸ್ತಾನಿ ಉಗ್ರರ ಪರ ನಿಲುವುಗಳಿಂದ ಕುಖ್ಯಾತಿ ಹೊಂದಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಮವಾರ ಹಠಾತ್‌ ರಾಜೀನಾಮೆ ಘೋಷಿಸಿದ್ದಾರೆ.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ- 40ಕ್ಕೂ ಹೆಚ್ಚಿನ ಜನರ ಬಲಿ : ಭಾರತ ಆಕ್ಷೇಪ

Jan 07 2025, 12:34 AM IST
ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿ 40ಕ್ಕೂ ಹೆಚ್ಚಿನ ಜನರನ್ನು ಬಲಿ ಪಡೆದ ಬಗ್ಗೆ ಭಾರತ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನವು ತನ್ನ ವೈಫಲ್ಯತೆಯನ್ನು ಮುಚ್ಚಿಕೊಳ್ಳಲು ನೆರೆಹೊರೆಯವರ ಮೇಲೆ ದಾಳಿ ಮಾಡುತ್ತಿದೆ ಎಂದು ಹೇಳಿದೆ.

ಅಮೆರಿಕ ಕಳೆದ ವರ್ಷ ವಿತರಿಸಿದ ಎಚ್‌-1ಬಿ ವೀಸಾದಲ್ಲಿ ಭಾರತ ಟೆಕ್‌ ಕಂಪನಿಗಳ ಸಿಂಹಪಾಲು

Jan 06 2025, 01:01 AM IST
ಅಮೆರಿಕ ಕಳೆದ ವರ್ಷ ವಿತರಿಸಿದ ಎಚ್‌-1ಬಿ ವೀಸಾದಲ್ಲಿ ಶೇ.20ರಷ್ಟು ಭಾರತದ ಪ್ರಮುಖ ಟೆಕ್‌ ಕಂಪನಿಗಳ ಪಾಲಾಗಿವೆ. ಅದರಲ್ಲಿ ಅತೀ ಹೆಚ್ಚಿನ ವೀಸಾಗಳು ಇನ್ಫೋಸಿಸ್‌ ಮತ್ತು ಟಿಸಿಎಸ್‌ಗೆ ಸಿಕ್ಕಿವೆ ಎಂದು ಅಮೆರಿಕದ ವಲಸೆ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ.

ಭಾರತ ವಿರೋಧಿ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ಗೆ ಜೋ ಬೈಡೆನ್‌ ಅಧ್ಯಕ್ಷೀಯ ಪದಕ

Jan 06 2025, 01:00 AM IST
ಅದಾನಿ ಸಮೂಹದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಹಾಗೂ ಹಲವು ವಿಷಯಗಳಲ್ಲಿ ಭಾರತ ಸರ್ಕಾರ ವಿರೋಧಿ ಧೋರಣೆ ಪ್ರದರ್ಶಿಸಿ ಸುದ್ದಿಯಲ್ಲಿದ್ದ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೋಸ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷೀಯ ಪದಕ ಪದವಿ ಪ್ರದಾನ ಮಾಡಲಾಯಿತು.

ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್‌ ಬೂಮ್ರಾಗೆ ಬೆನ್ನು ನೋವು : ತಂಡಕ್ಕೆ ಆತಂಕ!

Jan 05 2025, 01:33 AM IST
ಹಂಗಾಮಿ ನಾಯಕ ಜಸ್‌ಪ್ರೀತ್‌ ಬೂಮ್ರಾಗೆ ಬೆನ್ನು ನೋವಿನ ಸಮಸ್ಯೆ. 2ನೇ ದಿನದಾಟದ ಭೋಜನ ವಿರಾಮ ಬಳಿಕ ಕ್ರೀಡಾಂಗಣ ತೊರೆದ ಬೂಮ್ರಾ.

ಚೀನಾದಲ್ಲಿ ಹೆಚ್‌ಎಂಪಿವಿ ಸೋಂಕು ಸ್ಫೋಟಗೊಂಡ ವರದಿ : ಆತಂಕ ಬೇಡ ಎಂದ ಭಾರತ ಸರ್ಕಾರ

Jan 05 2025, 01:32 AM IST

 ಚೀನಾದಲ್ಲಿ ಹೆಚ್‌ಎಂಪಿವಿ ಸೋಂಕು ಸ್ಫೋಟಗೊಂಡ ವರದಿಗಳ ಆತಂಕ ಸೃಷ್ಟಿಸಿರುವ ಹೊತ್ತಿನಲ್ಲೇ, ಅಲ್ಲಿ ಸಾಮಾನ್ಯವಾಗಿ ಚಳಿಗಾಲದ ಹೊತ್ತಿನಲ್ಲಿ ಕಂಡುಬರುವ ಸೋಂಕುಗಳು ಹರಡುತ್ತಿವೆಯಷ್ಟೇ. ಅಲ್ಲಿ ಯಾವುದೇ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಭಾರತ ಸರ್ಕಾರ ಸಮಾಧಾನಕರ ಮಾಹಿತಿ ನೀಡಿದೆ.

ಲಡಾಖ್‌ನಾ ಆಕ್ರಮಿತ ಹೋಟಾನ್‌ ಜಿಲ್ಲೆಯ ಬಳಿ 2 ಹೊಸ ಕೌಂಟಿ ರಚಿಸಿದ ಚೀನಾ : ಭಾರತ ಆಕ್ಷೇಪ

Jan 04 2025, 12:32 AM IST

  ಗಡಿಯಲ್ಲಿ ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುವ ಚೀನಾ, ಇದೀಗ ಲಡಾಖ್‌ಗೆ ಹೊಂದಿಕೊಂಡಂತೆ ಇರುವ ಆಕ್ರಮಿತ ಹೋಟಾನ್‌ ಜಿಲ್ಲೆಯಲ್ಲಿ ಎರಡು ಹೊಸ ಕೌಂಟಿ (ಮುನ್ಸಿಪಲ್‌) ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಕೌಂಟಿಗಳನ್ನು ‘ಹಿಯಾನ್‌’ ಹಾಗೂ ‘ಹೆಕಾಂಗ್‌’ ಎಂದು ಹೆಸರಿಸಿದೆ.

ಅನಾದಿಕಾಲದಿಂದಲೂ ಭಾರತ ವೈಜ್ಞಾನಿಕ ಚಿಂತನೆ ಹೊಂದಿದೆ: ಡಾ.ಎಸ್. ಸೋಮನಾಥ

Jan 04 2025, 12:32 AM IST
ಗಣಿತಶಾಸ್ತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ. ಭಾರತೀಯ ಸಂಖ್ಯಾ ಪದ್ಧತಿ ಮತ್ತು ಶೂನ್ಯ ಕೊಡುಗೆ ಪರಿಣಾಮ, ಗಣಿತ ಶಾಸ್ತ್ರ ಇಷ್ಟೆಲ್ಲಾ ಬೆಳವಣಿಗೆ ಹೊಂದಿದೆ. ರೋಮನ್ ಸಂಖ್ಯಾ ಪದ್ಧತಿ ಅನೇಕ ನೂನ್ಯತೆಯಿಂದ ಕೂಡಿದೆ. ಆದರೆ ಭಾರತೀಯ ಗಣಿತಶಾಸ್ತ್ರ ಅನಂತದವರೆಗೆ (ಇನ್ಫಿನಿಟಿ) ಎಣಿಕೆ ಹೊಂದಿದೆ. ಭಾರತದ ಆರ್ಯುವೇದ, ಯೋಗ, ವಾಸ್ತುಶಿಲ್ಪದ ಜ್ಞಾನ ಪರಂಪರೆಯು ವಿಶ್ವದ ಪ್ರಗತಿಯಲ್ಲಿ ಅನನ್ಯ ಕೊಡುಗೆ ನೀಡಿದೆ ಎಂದು ಇಸ್ರೋ ಅಧ್ಯಕ್ಷ ಡಾ.ಎಸ್. ಸೋಮನಾಥ ಹೇಳಿದರು.
  • < previous
  • 1
  • ...
  • 28
  • 29
  • 30
  • 31
  • 32
  • 33
  • 34
  • 35
  • 36
  • ...
  • 126
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved