ಭಾರತ ದೇಶವು ದೇವರು, ಧರ್ಮದ ಆಧಾರದ ಮೇಲೆ ನಿಂತಿದೆ
Nov 17 2024, 01:16 AM ISTಚನ್ನಗಿರಿ: ಭಾರತ ದೇಶವು ದೇವರು ಧರ್ಮದ ಆಧಾರದ ಮೇಲೆ ನಿಂತಿರುವ ಪ್ರದೇಶವಾಗಿದ್ದು, ಸಾವಿರಾರು ವರ್ಷಗಳಿಂದಲೂ ಈ ಹಿಂದೂ ಧರ್ಮದ ಮೇಲೆ ಅನ್ಯ ಧರ್ಮಿಯರು ಅತಿಕ್ರಮಣ ಮಾಡಿದರೂ ಸಹಾ ಇಂದಿಗೂ ಹಿಂದೂ ಧರ್ಮ ಗಟ್ಟಿತನದಲ್ಲಿ ನಿಂತಿದೆ ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.