ಭಾರತ ಸಾಧನೆಗೆ ಚಂದ್ರಯಾನ, ಮಂಗಳಯಾನ ಯಶಸ್ಸುಗಳೇ ಸಾಕ್ಷಿ
Oct 29 2024, 01:05 AM ISTಇಂದಿನ ಯುವಸಮೂಹ ಮುಂದಿನ ಉತ್ತಮ ಭವಿಷ್ಯಕ್ಕೆ ಸರಿಯಾದ ಅಡಿಪಾಯ ಹಾಕಬೇಕಿದೆ. ಭಾರತೀಯರಾದ ನಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಚಂದ್ರಯಾನ-3, ಮಂಗಳಯಾನ ಯಶಸ್ವಿಯಾಗಿ ಪೂರೈಸಿರುವುದೇ ಸಾಕ್ಷಿ ಎಂದು ಬೆಂಗಳೂರಿನ ಇಸ್ರೋ ಸೆಟಲೈಟ್ ಕೇಂದ್ರ ವಿಜ್ಞಾನಿ ಎಚ್.ಎಲ್. ನಿವಾಸ ಹೇಳಿದ್ದಾರೆ.