ಪುಟ...3ಕ್ಕೆಶಾಸಕ ಅಶೋಕ ಮನಗೂಳಿ ಮದುವೆ: ಸಿಎಂ, ಡಿಸಿಎಂ ಶುಭಹಾರೈಕೆ
Dec 13 2024, 12:48 AM ISTಸಿಂದಗಿ: ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಸುಪುತ್ರಿ ಡಾ.ಸೌಮ್ಯ ಜೊತೆ ನಡೆದ ಡಾ.ಆದಿತ್ಯ ಅವರ ವಿವಾಹ ಕಾರ್ಯಕ್ರಮ ಗುರುವಾರ ಸಿಂದಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮನಗೂಳಿ ಪರಿವಾರದ ವಿವಾಹ ಸಮಾರಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಶಿವಾನಂದ ಪಾಟೀಲ ಸೇರಿದಂತೆ ಹಲವಾರು ಸಚಿವರು, ಶಾಸಕರು ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದರು.