ಬೂದನೂರು ಗ್ರಾಮದಲ್ಲಿ ಡೆಂಘೀಯಿಂದ ಮಹಿಳೆ ಆಸ್ಪತ್ರೆಗೆ ದಾಖಲು
Jul 31 2025, 12:45 AM ISTಕಳೆದ ಹಲವು ದಿನಗಳಿಂದ ನಿಯಮಿತವಾಗಿ ಗ್ರಾಮದ ಸ್ವಚ್ಛತೆ ಮಾಡದೇ ರೋಗಗಳಿಗೆ ಗ್ರಾಪಂಯೇ ಆಹ್ವಾನ ನೀಡುತ್ತಿದೆ. ಗ್ರಾಪಂ ವ್ಯಾಪ್ತಿಯ ಖಾಲಿ ನಿವೇಶನ, ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿದ್ದು, ಇತ್ತೀಚಿಗೆ ಬಿದ್ದ ಮಳೆಯಿಂದ ಡೆಂಘೀ ಉಲ್ಬಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.