ಪುಣ್ಯ ಕಾರ್ಯಕ್ಕೆ ತೆರಳಿದ್ದ ಯುವತಿ, ಮಹಿಳೆ ನೀರು ಪಾಲು
Feb 16 2025, 01:45 AM ISTತಾಲೂಕಿನ ಕಸಬಾ ಹೋಬಳಿಯ ಗಾಣಾಳು ಸಮೀಪದ ಭೋವಿ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಮೇಸ್ತ್ರಿ ಮಾದಯ್ಯನವರ ಪುಣ್ಯಕಾರ್ಯಕ್ಕೆನಾಗಮಿಸಿದ್ದ ಮೃತನ ಮೊಮ್ಮಗಳು ನದಿಯಾ ಮತ್ತು ಸಂಬಂಧಿ ಮಹಿಳೆ ಶೋಭಾ ಹಾಗೂ ಸಂಬಂಧಿಕರು ಮುತ್ತತ್ತಿ ಹೋಗಿ ಪೂಜೆ ಮಾಡಿಸಿಕೊಂಡು, ಕಾವೇರಿ ನದಿಯಲ್ಲಿ ನೀರಿಗಿಳದು ಸ್ನಾನ ಮಾಡುವ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.