ಗೂಡ್ಸ್ ಆಟೋ ಪಲ್ಟಿ: ಓರ್ವ ಮಹಿಳೆ ಸಾವು; ನಾಲ್ವರ ಸ್ಥಿತಿ ಚಿಂತಾಜನಕ
Jan 22 2025, 12:33 AM ISTಘಟನೆಯಲ್ಲಿ ಹುರುಳಿ ಗಂಗನಹಳ್ಳಿಯ ಅಂಬುಜ (35) ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರೇ, ಪ್ರತಾಪ್, ಪದ್ಮಮ್ಮ ಸೇರಿದಂತೆ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. 10 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿ ಹಾಸನ, ಮೈಸೂರು, ಕೆ.ಆರ್.ಪೇಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.