ಮಹಿಳೆ ಸವಾಲಿನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು
Mar 10 2025, 12:17 AM ISTಮಹಿಳೆಯರು ಸಾಮಾಜಿಕ, ಅರ್ಥಿಕ, ರಾಜಕೀಯ, ಕ್ರೀಡೆ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಗುರಿಯನ್ನು ಯಶಸ್ಸಿಯಾಗಿ ಸಾಧಿಸಬಹುದು. ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದಿನ ಸಂಪ್ರಾದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಯಾವುದಾದರೂ ಛಾಲೆಂಜ್ ಕ್ಷೇತ್ರವನ್ನು ಆರಿಸಕೊಂಡು ಮುನ್ನುಗ್ಗಿ ಗುರಿ ತಲುಪಬೇಕು.