ವೀರಶೈವ ಲಿಂಗಾಯತರು ಒಟ್ಟು, ಒಬಿಸಿಗೆ ಮೀಸಲಾತಿ ನೀಡುವಂತೆ ಪಟ್ಟು
Dec 24 2023, 01:45 AM ISTದಾವಣಗೆರೆಯಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ ಸಮಾಜದ ನಾಯಕರು, ಸಚಿವರು, ಶಾಸಕರು, ಸ್ವಾಮೀಜಿಗಳು. ವೈಜ್ಞಾನಿಕವಾಗಿ ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸುವಂತೆ ಒಕ್ಕೊರಲ ಕೂಗು, ಒಳ ಪಂಗಡಗಳ ಭೇದ ಮರೆತು ಒಂದಾಗುವಂತೆ ಸಮುದಾಯದ ಜನತೆಗೆ ಸಂದೇಶ.