ಕರ್ನಾಟಕ ಕಾಂಗ್ರೆಸ್ ವಿರುದ್ಧ ಮತ್ತೆ ಮೋದಿ ಕಿಡಿ
Nov 14 2023, 01:16 AM ISTಬರ್ವಾನಿ: ಚುನಾವಣಾ ಪ್ರಚಾರದ ವೇಳೆ ಸೂರ್ಯ, ಚಂದ್ರರನ್ನು ಭೂಮಿಗೆ ಕರೆತರುವ ಭರ್ಜರಿ ಭರವಸೆ ನೀಡುವ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಯಾವುದನ್ನೂ ಈಡೇರಿಸದೇ ಜನರಿಗೆ ವಂಚಿಸಿದೆ. ಈ ಹಿಂದೆ ಹಿಮಾಚಲಪ್ರದೇಶ ಮತ್ತು ಇತ್ತೀಚೆಗೆ ಕರ್ನಾಟಕದಲ್ಲೂ ಅದೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.