ರಾಹುಲ್ ಗಾಂಧಿ ಯುಗ ಆರಂಭ: ಮೋದಿ ವರ್ಚಸ್ಸು ಮುಗಿದಿದೆ - ಸರ್ಕಾರ ಪತನ - ಕೆ ಜೆಜಾರ್ಜ್ ಭವಿಷ್ಯ
Aug 31 2024, 01:31 AM ISTಬಿಜೆಪಿ ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಹೊರಟಿದೆ, ಮೋದಿ ವರ್ಚಸ್ಸು ಮುಗಿದಿದೆ, ರಾಹುಲ್ ಗಾಂಧಿಗೆ ಒಳ್ಳೆಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.