ಮೋದಿ ಕಚೇರಿಗೆ ಚೀನಾದಿಂದ ಕನ್ನ!
Feb 23 2024, 01:48 AM ISTಐ-ಸೂನ್ ಎಂಬ ಸೈಬರ್ ಸೆಕ್ಯುರಿಟಿ ಕಂಪನಿಯ ಸೇವೆ ಪಡೆದಿರುವ ಚೀನಾ ಭಾರತದ ಮಾಹಿತಿಗಳನ್ನು ಹ್ಯಾಕ್ ಮಾಡಿ ಚೀನಾಕ್ಕೆ ತಜ್ಞರು ನೀಡಿದ್ದಾರೆ. ಭಾರತ ಮಾತ್ರವಲ್ಲದೆ ವಿವಿಧ ದೇಶಗಳ ಮಾಹಿತಿಗೂ ಈ ಕಂಪನಿ ಕನ್ನ ಹಾಕಲಾಗಿದೆ. ಹ್ಯಾಕ್ ಮಾಡಲಾದ ಮಾಹಿತಿ ಗಿಟ್ ಹಬ್ ಎಂಬ ಹ್ಯಾಕರ್ಗಳಿಂದ ಲೀಕ್ ಆಗಿದ್ದು, ಈ ಬೆಳವಣಿಗೆಯಿಂದ ಚೀನಾ ಸರ್ಕಾರಕ್ಕೆ ಶಾಕ್ ಆಗಿದ್ದು ತನಿಖೆ ಆರಂಭಿಸಿದೆ.