ಬಿಜೆಪಿಯಿಂದ ಮತ್ತೊಮ್ಮೆ ಮೋದಿ 2024 ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ
Feb 14 2024, 02:20 AM IST ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿದ್ದು, ಅದೆಲ್ಲವೂ ಕೂಡ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನ, ಪ್ರತಿ ಪಂಚಾಯಿತಿಗಳಿಗೂ ತಲುಪುವ ನಿಟ್ಟಿನಲ್ಲಿ ಕೆಲಸಗಳಾಗಿದ್ದು, ಅಭಿವೃದ್ಧಿ ಕೆಲಸಗಳ ಅನುದಾನಗಳು ನೇರವಾಗಿ ತಲುಪಿ ಕಾರ್ಯವೃದ್ದಿಯಾಗಿರುವುದನ್ನು ನೋಡಬಹದಾಗಿದೆ