ಭಾರತೀಯರ ಹೃದಯದಲ್ಲಿ ಅಚ್ಚಳಿಯದೇ ಉಳಿದ ಪ್ರಧಾನಿ ಮೋದಿ ಹೆಸರು: ನವೀನ ಗುಳಗಣ್ಣನವರ್
Feb 11 2024, 01:46 AM ISTಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕಳೆದ 10 ವರ್ಷಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಕ್ಕಿದೆ. 2014ರಲ್ಲಿ 723ರಷ್ಟಿದ್ದ ವಿಶ್ವವಿದ್ಯಾಲಯಗಳ ಸಂಖ್ಯೆ 1113ಕ್ಕೆ ಏರಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಐಐಟಿ, ಐಐಎಂ ಹಾಗೂ ತತ್ಸಮಾನ ಕಾಲೇಜುಗಳ ಸಂಖ್ಯೆ 2014ರಲ್ಲಿ 38,498ರಷ್ಟಿತ್ತು. 2023ರಲ್ಲಿ ಅವುಗಳ ಸಂಖ್ಯೆ 43,796ಕ್ಕೇರಿದೆ.