ಮೋದಿ, ಘೋರಿ ಇದ್ದಂತೆ, ಹೊಸ ಸಂಸತ್ತೇ ಅರಮನೆ: ಅನ್ಅಕಾಡಮಿ ಶಿಕ್ಷಕ ವಿವಾದ
Oct 03 2023, 06:02 PM ISTಆನ್ಲೈನ್ ಶಿಕ್ಷಣ ವೇದಿಕೆಯಾದ ಅನ್ಅಕಾಡೆಮಿಯ ಶಿಕ್ಷಕರೊಬ್ಬರು, ಪ್ರಧಾನಿ ನರೇಂದ್ರ ಮೋದಿ ಅವರನ್ನು, ಶತಮಾನಗಳ ಹಿಂದೆ ಭಾರತದ ಮೇಲೆ ದಾಳಿ ಮಾಡಿದ್ದ ಆಫ್ಘನ್ ದೊರೆ ಮೊಹಮ್ಮದ್ ಘೋರಿಗೆ ಹೋಲಿಸಿದ್ದಾರೆ