ಮೂಲ್ಕಿಗೆ ಬೇಕಿದೆ ಶಾಶ್ವತ ಕುಡಿಯುವ ನೀರಿನ ಯೋಜನೆ
Feb 26 2024, 01:31 AM ISTಪ್ರಸ್ತುತ ಮಾರ್ಚ್ ವರೆಗೆ ನೀರಿನ ಸಮಸ್ಯೆ ಕಂಡು ಬರಲಿಕ್ಕಿಲ್ಲ. ಏಪ್ರಿಲ್ ,ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಂಡು ಬರಲಿದ್ದು ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕಾಗುತ್ತದೆ. ಮೂಲ್ಕಿಗೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಂಡಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಸಾಧ್ಯ.