ನೀರಾವರಿ ಯೋಜನೆ ಮೂಲಕ ರೈತರಿಗೆ ನೆಮ್ಮದಿ ನೀಡಲು ಯತ್ನ: ಶಾಸಕ ಶ್ರೀನಿವಾಸ ಮಾನೆ
May 05 2025, 12:47 AM ISTಈಗಾಗಲೆ ಬಾಳಂಬೀಡ, ಹಿರೇಕಾಂಶಿ, ಬಸಾಪೂರ ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. ಕೆಲವೇ ದಿನಗಳಲ್ಲಿ ನರೇಗಲ್ಲ, ಬ್ಯಾಗವಾದಿ, ಕೂಸನೂರ ಏತ ನೀರಾವರಿಗಳನ್ನು ಮಂಜೂರುಗೊಳಿಸಲಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.