ಕುಂಟುತ್ತಿರುವ ‘ಜಲ ಜೀವನ್’ ಯೋಜನೆ
Sep 21 2025, 02:00 AM ISTತಾಲೂಕುಗಳಲ್ಲಿ ‘ಜಲ್ ಜೀವನ್ ಮಿಷನ್ ಅಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ, ಹಲವೆಡೆ ಬಳಸಿರುವ ಪೈಪ್, ನಳದ ಗುಣಮಟ್ಟದ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಪೈಪ್‌ಗಳನ್ನು ನಿಗದಿತ ಆಳದಲ್ಲಿ ಹಾಕದೇ ಇರುವುದರಿಂದ ದೊಡ್ಡ ವಾಹನ ಚಲಿಸಿದರೆ ಪೈಪ್ ನೆಲದಲ್ಲೇ ಅಪ್ಪಚ್ಚಿ ಆಗುವ ಆತಂಕವೂ ಇದೆ. ಜತೆಗೆ ಪೈಪಿನ ಗಾತ್ರವೂ ಕಿರಿದಾಗಿದೆ.