ಜಲ ಮೂಲಗಳ ಸಂರಕ್ಷಣೆ, ಬಳಕೆಗೆ ಯೋಜನೆ
Dec 21 2024, 01:16 AM IST ಚಿಕ್ಕಬಳ್ಳಾಪುರ ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಮೂಲಗಳು, ಸಂಗ್ರಹಣೆ, ನೀರಿನ ಪೂರೈಕೆ ಮತ್ತು ಬಳಕೆಯ ವಿಧಾನಗಳನ್ನು ಮೊದಲು ಅಧ್ಯಯನ ಮಾಡಲಾಗುತ್ತದೆ ನಂತರ ಮುಂದಿನ 30-40 ವರ್ಷಗಳಲ್ಲಿ ನಗರಗಳು ಯಾವ ರೀತಿ ಬೆಳವಣಿಗೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುವುದು.