ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿ ವೀಕ್ಷಣೆ
Jan 14 2025, 01:00 AM ISTಹು-ಧಾ ಮಹಾನಗರಕ್ಕೆ ನೀರಸಾಗರ ಕೆರೆಯಿಂದ 35 ಎಂಎಲ್‍ಡಿ ನೀರು, ಸವದತ್ತಿ ಜಾಕ್‍ವೆಲ್ ಮೂಲಕ 220 ಎಂಎಲ್‍ಡಿ ನೀರು ಪೂರೈಕೆಯಾಗುತ್ತಿದೆ. ಇದು ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಸಾಲದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 43 ಎಂಎಲ್‍ಡಿ ನೀರು ಪಡೆಯುವ ಯೋಜನೆ ಪ್ರಗತಿಯಲ್ಲಿದೆ