ಸಾವಿತ್ರಿಬಾಯಿ ಫುಲೆ ಸೇವೆ ಪ್ರಚುರ ಪಡಿಸಲು ವಿವಿಧ ಯೋಜನೆ
Jan 07 2025, 12:15 AM ISTಕನಕಪುರ: ವಿವಿಧ ಭಾಗಗಳ ಶಾಲೆ, ಕಾಲೇಜು ಮಕ್ಕಳನ್ನು ಒಂದೆಡೆ ಸೇರಿಸಿ ಕ್ರೀಡಾಕೂಟ ಆಯೋಜಿಸಿ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾಫುಲೆ ಕುರಿತು ಅರಿವು ಮೂಡಿಸುತ್ತಿರುವ ಧಮ್ಮದೀವಿಗೆ ಟ್ರಸ್ಟ್ ಉದ್ದೇಶ ತುಂಬಾ ಮಹತ್ವವಾದುದು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿಎಸ್ ಸತೀಶ್ ಹೇಳಿದರು.