ಸತತ ರಜೆ: ಉಡುಪಿ ಜಿಲ್ಲೆಯಲ್ಲಿ ಭಾರೀ ಸಂಖ್ಯೆಯ ಪ್ರವಾಸಿಗರು
Dec 26 2023, 01:31 AM ISTವಾರಾಂತ್ಯ ಹಾಗೂ ಸರಣಿ ರಜೆ ಹಿನ್ನೆಲೆಯಲ್ಲಿ ಹೊರಜಿಲ್ಲೆಯ ಸಾವಿರಾರು ಮಂದಿ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಸಂಜೆ ಹೊತ್ತು ಬೀಚ್ ನಲ್ಲಿ ವಿಹಾರಕ್ಕೆ ಆಗಮಿಸಿದ್ದು, ಪ್ರವಾಸಿಗರನ್ನು ನಿಯಂತ್ರಿಸುವುದಕ್ಕೆ ಬೀಚ್ ಲೈಪ್ ಗಾರ್ಡ್ ಗಳು ಪ್ರಯಾಸಪಡಬೇಕಾಯಿತು. ಕೋವಿಡ್ ಎಚ್ಚರಿಕೆ ಕಡೆಗಣಿಸಲಾಯಿತು.