ಸಾಲು ಸಾಲು ರಜೆ<bha>;</bha> ರಾಜ್ಯದ ಪ್ರವಾಸಿ ತಾಣಗಳು ಭರ್ತಿ
Dec 25 2023, 01:32 AM ISTಸಾಲು, ಸಾಲು ರಜೆ ಹಾಗೂ ವರ್ಷಾಂತ್ಯ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕರಾವಳಿಯ ಬೀಚ್ಗಳು, ರಾಜ್ಯದ ಮೋಜಿನ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕಾಡುತ್ತಿವೆ. ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾದ ಕೊಡಗಿನಲ್ಲಿ 35 ಸಾವಿರ ಹೋಂಸ್ಟೇಗಳು, ರೆಸಾರ್ಟ್ ಹಾಗೂ ಹೊಟೇಲ್ಗಳಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ರೂಂಗಳಿದ್ದು, ಜ.1ರವರೆಗೆ ಬಹುತೇಕ ಭರ್ತಿಯಾಗಿವೆ.