ಕೊಡಗಿನ ಶಾಲೆಗಳಿಗೆ ಅ.10ರಿಂದ 25ರ ವರೆಗೆ ದಸರಾ ರಜೆ
Oct 08 2023, 12:04 AM ISTಅ.24ರಂದು ರಾತ್ರಿ ಮಡಿಕೇರಿ, ಗೋಣಿಕೊಪ್ಪ ದಸರಾ ನಡೆಯಲಿದೆ. ರಾತ್ರಿ ದಸರಾ ವೀಕ್ಷಿಸಿ ಮರುದಿನ ಶಾಲೆಗಳಿಗೆ ತೆರಳಲು ವಿದ್ಯಾಥಿ೯ಗಳಿಗೆ ಕಷ್ಟಸಾಧ್ಯವಾಗುವ ಹಿನ್ನೆಲೆಯಲ್ಲಿ ದಸರಾ ಮರುದಿನ ಅ.25ಕ್ಕೂ ರಜೆ ವಿಸ್ತರಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಆದೇಶ ಮಾಡಿದ್ದಾರೆ.