ರಜೆ ಮಜಾ: ಮಕ್ಕಳಿಗೆ ಆಗದಿರಲಿ ಪ್ರಾಣ ಸಜೆ
May 23 2024, 01:09 AM ISTಕನ್ನಡಪ್ರಭ ವಾರ್ತೆ ಬಾಗಲಕೋಟೆ ಬೇಸಿಗೆ ರಜೆ ಬಂತೆಂದರೆ ಮಕ್ಕಳಿಗೆ ಹೆಚ್ಚು ಉತ್ಸಾಹ, ಸಂತೋಷ. ಪಾಠದಿಂದ ಮುಕ್ತಿ ದೊರೆತು ಹಾಯಾಗಿ ಆಟದ ಜತೆಗೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲ ಎನ್ನುವ ಆಲೋಚನೆ ಮಕ್ಕಳದ್ದು. ಇನ್ನು ಪೋಷಕರಿಗೆ ಬೇಸಿಗೆ ರಜೆ ವೇಳೆ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕಿಂತ ಕ್ರೀಡೆ, ಮೆಂಟಲ್ ಆಬಿಲಿಟಿ, ಯೋಗ, ಬೇಸಿಗೆ ಶಿಬಿರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಆತುರ