ಸಾಲು ಸಾಲು ರಜೆ; ತುಂಬಿ ತುಳಿಕಿದ ಪ್ರವಾಸಿ ತಾಣಗಳು
Nov 04 2024, 12:18 AM ISTತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ಬೆಳಗಿನ ಸೂರ್ಯೋದಯ ಕಣ್ ತುಂಬಿಕೊಳ್ಳಲು ಮುಂಜಾನೆ ಐದು ಗಂಟೆಯಿಂದಲೇ ಆಗಮಿಸುತ್ತಿದ್ದು, ಬೆಟ್ಟದಲ್ಲಿ ಸಂತಸದಿಂದ ಕಾಲ ಕಳೆದರು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆ ಬೆಟ್ಟದ ಕೆಳಗಡೆ ಸುಮಾರು 6 ಕಿ.ಮೀ ಸಂಚಾರ ದಟ್ಟಣೆ ಉಂಟಾಗಿತ್ತು.