ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಕ್ಲೀನ್ ಚೀಟ್ ನೀಡಿರುವ ವಿಚಾರವಾಗಿ ಸಿದ್ದರಾಮಯ್ಯ ಅವರ ಪರವಾಗಿ ಮತ್ತೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಬ್ಯಾಟಿಂಗ್ ಮಾಡಿದ್ದಾರೆ.
ವಿಚಾರಣೆ ನಡೆಸಿದ ಡಿವೈಎಸ್ಪಿ ಅವರು ಮೊದಲು ಆ ಪಿಎಗೆ ಪೇಪರ್, ಪೆನ್ನು ಕೊಟ್ಟು ಬರ್ಕೋ ಅಂದಿದ್ದಾರೆ. ಏನ್ ಬರಿಲಿ ಸಾರ್... ಎಂದರೆ, ಡಿವೈಎಸ್ಪಿ ಯಾರು ಎಂದು ಕೇಳಿದೆಯಲ್ವಾ, ನನ್ನ ಹೆಸರು ಬಾಲರಾಜ್ ಬರ್ಕೋ ಅಂದಿದ್ದಾರೆ.
ಸಜ್ಜನ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರಕ್ಕೆ 1 ಟನ್ (ಒಂದು ಸಾವಿರ ಕೆ.ಜಿ.) ಮೈಸೂರು ಶ್ರೀಗಂಧ, 50 ಕೆಜಿ ತುಪ್ಪವನ್ನು ಬಳಕೆ ಮಾಡಲಾಯಿತು. ಮೈಸೂರು ಶ್ರೀಗಂಧ ಕೋಠಿಯಿಂದ ವಾಹನವೊಂದರಲ್ಲಿ ಚೀಲಗಳಲ್ಲಿ ತುಂಬಿಕೊಂಡು ಶುದ್ಧ ಶ್ರೀಗಂಧದ ತುಂಡುಗಳನ್ನು ತರಲಾಗಿತ್ತು