ಮಿಡ್ಲ್.. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಿಡಿದೇಳುತ್ತಿದ್ದ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್
May 12 2024, 01:16 AM ISTದಲಿತರ ಹಕ್ಕು, ಸ್ವಾಭಿಮಾನಕ್ಕೆ ದನಿಯಾದವರು, ದಲಿತರ ರಾಜ ಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ಅವರು ದಾರಿದೀಪ, ದಲಿತರು ಇಂದು ಒಳಗಾಗಿರುವ ರಾಜಕೀಯ ಭಿನ್ನದಾರಿಗೆ ಉತ್ತರವಾಗಿ ಶ್ರೀನಿವಾಸಸಾದ್ ರಾಜಕಾರಣವಿದೆ