ದ.ಕ. 2023: ರಾಜಕೀಯ ವಿಪ್ಲವ, ಕಾಡಾನೆ ದಾಳಿ, ಸಾವು, ನೋವು,ಸಾಧಕರ ಅಗಲುವಿಕೆ, ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ..
Dec 31 2023, 01:30 AM IST2023ನೇ ವರ್ಷ ದ.ಕ.ಜಿಲ್ಲೆಯ ಪಾಲಿಗೂ ಸಿಹಿ-ಕಹಿ ಘಟನೆಗಳನ್ನು ತಂದಿಟ್ಟಿದೆ. ಪ್ರಾಕೃತಿಕ ವಿಕೋಪ, ಕಾಡಾನೆ ದಾಳಿ, ಸಾವು ಮಾತ್ರವಲ್ಲ, ರಾಜಕೀಯ ವಿಪ್ಲವ, ಸಾಧಕರ ಅಗಲುವಿಕೆ, ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ, ದುರ್ಘಟನೆಗಳು, ಕುಡಿಯುವ ನೀರಿನ ಕೊರತೆ ಮತ್ತಿತರ ವಿದ್ಯಮಾನಗಳು ಸಂಭವಿಸಿವೆ.