ರೈತರದ್ದು ರಾಜಕೀಯ ಪ್ರೇರಿತ ಹೋರಾಟ: ಶೋಭಾ
Feb 16 2024, 01:46 AM ISTರೈತ ಹೋರಾಟಗಾರರು ಜಾರಿಗೊಳಿಸಲು ಆಗ್ರಹಿಸುತ್ತಿರುವ, ಸ್ವಾಮಿನಾಥನ್ ಆಯೋಗದ ವರದಿಯ ಎಲ್ಲ 207 ಶಿಫರಾಸುಗಳನ್ನೂ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಆದರೂ ಅಂತಾರಾಷ್ಟ್ರೀಯ ಪಿತೂರಿಯಂತೆ ಕೆಲವು ಸಂಘಟನೆಗಳು ಸೇರಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿವೆ ಎಂದು ಕರಂದ್ಲಾಜೆ ಆರೋಪಿಸಿದ್ದಾರೆ.